ಬೆಂಗಳೂರು ನಗರ ಕ್ರೈಂ ಸಿಟಿಯಾಗುತ್ತಿದೆಯೇ: ಅಕ್ರಮ ಸಂಬಂಧಕ್ಕೆ ಕೊಲೆಗಳು ಹೆಚ್ಚು!

ಬೆಂಗಳೂರು: ಬೆಂಗಳೂರು – ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧಗಳು ಹೆಚ್ಚಾಗುತ್ತಿದ್ದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ 12,627 ಪ್ರಕರಣ ದಾಖಲಾಗಿರುವ ಪೈಕಿ 3603 ಪ್ರಕರಣಗಳಷ್ಟೇ ಪೊಲೀಸರು ಬೇಧಿಸಿದ್ದಾರೆ. ಕೊಲೆ, ರಾಬರಿ, ಮನೆಗಳ್ಳತನ, ವಾಹನ ಕಳ್ಳತನ, ಅಪಹರಣ ಹಾಗೂ ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಬೆಂಗಳೂರು ಪೊಲೀಸರು 2023ರ ಅಪರಾಧ ಕೃತ್ಯಗಳ ಅಂಕಿ ಅಂಶ ಬಿಡುಗಡೆ ಗೊಳಿಸಿದ್ದಾರೆ. 2022ಕ್ಕೆ ಹೊಲಿಸಿದರೆ 2023ರಲ್ಲಿ ಹೆಚ್ಚು ಕೊಲೆಗಳ ವರದಿಯಾಗಿವೆ. 2022ರಲ್ಲಿ 156 ಕೊಲೆಗಳಾಗಿದ್ದರೆ, 2023ರಲ್ಲಿ 207 ಕೊಲೆಗಳು … Continue reading ಬೆಂಗಳೂರು ನಗರ ಕ್ರೈಂ ಸಿಟಿಯಾಗುತ್ತಿದೆಯೇ: ಅಕ್ರಮ ಸಂಬಂಧಕ್ಕೆ ಕೊಲೆಗಳು ಹೆಚ್ಚು!