Fraud: ಆನ್ಲೈನ್ ಜಾಬ್ ವಂಚನೆಯಲ್ಲಿ ಬೆಂಗಳೂರೇ ಫಸ್ಟ್..!

ಬೆಂಗಳೂರು:- ಆನ್‌ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು ಶೇ 73 ರಷ್ಟು ಬೆಂಗಳೂರಿನಲ್ಲೇ ಎಂದು ವರದಿ ಹೇಳಿದೆ. ಬೆಂಗಳೂರಿನ ವಿವಿಗೂ ಬಂತು AI ಕೋರ್ಸ್..ನೂತನ ಕೋರ್ಸ್ ಆರಂಭ..! ಇಂಥ ಆನ್​ಲೈನ್​ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ 20-30 ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ದಪವೀಧರರು ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶಗಳಿಂದ ತಿಳಿದುಬಂದಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆನ್‌ಲೈನ್ ಉದ್ಯೋಗ ವಂಚನೆಗಳು ನಿರಂತರವಾಗಿ ಹೆಚ್ಚಿವೆ. 2020 ರ ಜನವರಿ 1 ಮತ್ತು … Continue reading Fraud: ಆನ್ಲೈನ್ ಜಾಬ್ ವಂಚನೆಯಲ್ಲಿ ಬೆಂಗಳೂರೇ ಫಸ್ಟ್..!