Bengaluru: ಮಾವು ಸಾಗಾಟಣೆಯಲ್ಲಿ ನೂತನ ದಾಖಲೆ ಬರೆದ ಬೆಂಗಳೂರು ಏರ್ಪೋರ್ಟ್!

ಬೆಂಗಳೂರು:- ಮಾವು ರಫ್ತಿನಲ್ಲಿ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಹೊಸ ದಾಖಲೆ ಬರೆದಿದೆ. 2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್​​ ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಈ ಬಾರಿ ದಾಖಲೆ ಬರೆದಿದೆ. ಕಳೆ ವರ್ಷ 685 ಮೆಟ್ರಿಕ್‌ ಟನ್‌ ಮಾವಿನ ಹಣ್ಣನ್ನು ರಫ್ತು ಮಾಡಿದ್ದು ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡುವ ಮೂಲಕ ಹಿಂದಿನ ಋತುವಿಗೆ ಹೋಲಿಸಿದರೆ ಶೇ.59ರಷ್ಟು ಹೆಚ್ಚಳ ಕಂಡಿದೆ. SC, ST ಒಳ ಮೀಸಲಾತಿ ಕಾನೂನುಬದ್ಧ: ಸುಪ್ರೀಂ ತೀರ್ಪಿಗೆ … Continue reading Bengaluru: ಮಾವು ಸಾಗಾಟಣೆಯಲ್ಲಿ ನೂತನ ದಾಖಲೆ ಬರೆದ ಬೆಂಗಳೂರು ಏರ್ಪೋರ್ಟ್!