Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!

ಬಾಳೆಹಣ್ಣನ್ನು ಅತ್ಯಂತ ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ಹಣ್ಣು ಎಂದು ಪರಿಗಣಿಸಲಾಗಿದೆ. ಹೀಗಾಗಿಯೇ ಇದರಿಂದ ಸ್ಮೂಥಿ, ಸಲಾಡ್, ಚಿಪ್ಸ್, ಬೋಂಡಾ ಮೊದಲಾದ ಆಹಾರಗಳನ್ನು ತಯಾರಿಸಿ ತಿನ್ನುತ್ತಾರೆ. ಅಜೀರ್ಣ, ಮಲಬದ್ಧತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಬಾಳೆಹಣ್ಣಿನ ಸೇವನೆ ರಾಮಬಾಣವಾಗಿದೆ. ಆದರೆ ಬಾಳೆಕಾಯಿ ಸೇವನೆ ಸಹ ಅಷ್ಟೇ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ ?  ಬಾಳೆಕಾಯಿ ವಿಟಮಿನ್‌ , ಖನಿಜ, ಪ್ರೋಟೀನ್‌ಗಳ ಮೂಲವಾಗಿದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯಟೀಷಿಯನ್ ಪ್ರಿಯಾ ಪಾಲನ್ ಹೇಳುವಂತೆ, ಬಾಳೆಕಾಯಿ … Continue reading Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!