ಇದು ಕೋಳಿ ಜಗಳ: ಕ್ಷುಲ್ಲಕ ವಿಚಾರಕ್ಕೆ ಬಾವನಿಂದಲೇ ಹರಿಯಿತು ಬಾಮೈದುನನ ನೆತ್ತರು!
ಮಡಿಕೇರಿ:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಂತೆ ಇಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ಜರುಗಿದ್ದು, ಬಾಮೈದುನನ ಕತ್ತು ಕತ್ತರಿಸಿ ಬಾವ ಕೊಲೆಗೈದಿರುವ ಘಟನೆ ಜರುಗಿದೆ. ಬೆಂಗಳೂರಿನ ಈ ಪ್ರದೇಶದಲ್ಲಿ ಇಂದು ಕರೆಂಟ್ ಕಟ್: ನಿಮ್ಮ ಏರಿಯಾ ಇದೇನಾ!? ಕೋಳಿ ಕಾಲು ಸುಡದಿದ್ದಕ್ಕೆ ಬಾಮೈದುನನ ಕತ್ತು ಕತ್ತರಿಸಿ ಬಾವ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದೆಮುಳ್ಳೂರು ತೋರ ಗ್ರಾಮದಲ್ಲಿ ಜರುಗಿದೆ. ಮೃತ ದುರ್ದೈವಿಯನ್ನು ಮಂಜು ಎಂದು ಗುರುತಿಸಲಾಗಿದೆ. ಅಭಿ ಕೊಲೆ ಮಾಡಿದ … Continue reading ಇದು ಕೋಳಿ ಜಗಳ: ಕ್ಷುಲ್ಲಕ ವಿಚಾರಕ್ಕೆ ಬಾವನಿಂದಲೇ ಹರಿಯಿತು ಬಾಮೈದುನನ ನೆತ್ತರು!
Copy and paste this URL into your WordPress site to embed
Copy and paste this code into your site to embed