ಬೇಕರಿ ತಿಂಡಿ ಪ್ರಿಯರೇ ಹುಷಾರ್: ಖಾರಾ ಮಿಕ್ಚರ್, ಚಿಪ್ಸ್ ತಿಂತಿದ್ದೀರಾ!? ಪ್ರಾಣಕ್ಕೆ ಕಂಟಕ ಆಗ್ಬಹುದು ಜೋಕೆ!

ಬೆಂಗಳೂರು:- ಬೇಕರಿ ತಿಂಡಿ ಪ್ರಿಯರು ಮಿಸ್ ಮಾಡ್ದೆ ಈ ಸುದ್ದಿ ನೋಡಿ. ಖಾರಾ ಮಿಕ್ಚರ್, ಚಿಪ್ಸ್ ಸೇರಿ ಇನ್ನೂ ಇತ್ಯಾದಿ ತಿನ್ನುತ್ತಿದ್ದರೆ ಇಂದೇ ಬಿಟ್ಟುಬಿಡಿ. ಇಲ್ಲಾಂದ್ರೆ ನಿಮ್ಮ ಪ್ರಾಣಕ್ಕೆ ಕಂಟಕ ಆಗಬಹುದು. ಕೇರಳದಿಂದ ಆಮದು ಆಗುವ ಖಾರಾ ಮಿಕ್ಚರ್​, ಚಿಪ್ಸ್​, ಹಲ್ವಾ, ಮುರುಕು, ರಸ್ಕ್​, ಡ್ರೈ ಫ್ರೂಟ್ಸ್​​ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಇಲಾಖೆ ತಿಳಿಸಿದೆ. ಬೆಂಗಳೂರು: ಕರ್ನಾಟಕ ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರವಾಸ ಭಾಗ್ಯ..! ಕಳೆದ … Continue reading ಬೇಕರಿ ತಿಂಡಿ ಪ್ರಿಯರೇ ಹುಷಾರ್: ಖಾರಾ ಮಿಕ್ಚರ್, ಚಿಪ್ಸ್ ತಿಂತಿದ್ದೀರಾ!? ಪ್ರಾಣಕ್ಕೆ ಕಂಟಕ ಆಗ್ಬಹುದು ಜೋಕೆ!