ಅಕ್ರಮ ಗೋವು ಸಾಗಣೆ ಮಾಡುತ್ತಿದ್ದ ವಾಹನ ಪತ್ತೆ ಹಚ್ಚಿದ ಬಜರಂಗದಳ !

ತುಮಕೂರು:-ಅಕ್ರಮ ಗೋವುಗಳ ಸಾಗಣೆ ಮಾಡುತ್ತಿದ್ದ ವಾಹನವನ್ನು ಬಜರಂಗದಳ ಪತ್ತೆಹಚ್ಚಿದೆ. ತುಮಕೂರಿನ ಟೋಲ್ ಬಳಿ 20 ಗೋವುಗಳ ಸಾಗಾಟ ಬೆಳಕಿಗೆ ಬಂದಿದೆ. ಈ ಬಂಡೆಯ ತುಂಡಿನ ಜೊತೆ ಮಲಗಿದ್ರೆ, ಮಕ್ಕಳಿಲ್ಲದ ಮಹಿಳೆ ಗರ್ಭ ಧರಿಸುವುದು ಖಚಿತ! ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಅಕ್ರಮ ಸಾಗಾಣೆ ಆರೋಪ ಕೇಳಿ ಬಂದಿದೆ. ಕಂಟೇನರ್ ನಲ್ಲಿ 20 ಗೋವುಗಳನ್ನು ಹಿಂಸಾತ್ಮಕ ರೀತಿ ಅಕ್ರಮ ಕಸಾಯಿ ಖಾನೆಗೆ ಸಾಗಿಸುವ ವೇಳೆ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಂಟೇನರ್ ತಪಾಸಣೆ ವೇಳೆ ಬಜರಂಗದಳ ಕಾರ್ಯಕರ್ತರಿಂದ … Continue reading ಅಕ್ರಮ ಗೋವು ಸಾಗಣೆ ಮಾಡುತ್ತಿದ್ದ ವಾಹನ ಪತ್ತೆ ಹಚ್ಚಿದ ಬಜರಂಗದಳ !