HD ರೇವಣ್ಣ ಅವರಿಗೆ ಜಾಮೀನು: ಸತ್ಯ ನಿಷ್ಠೆಗೆ ಸಿಕ್ಕ ಜಯ, ಪರಿಷತ್‌ ಸದಸ್ಯ TA ಶರವಣ

ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇದೇ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯ ಟಿಎ ಶರವಣ ಅವರು ಮಾತನಾಡಿ, ಮಾಜಿ ಮಂತ್ರಿ, ಜೆಡಿಎಸ್ ಹಿರಿಯ ನಾಯಕ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡುವ ಮೂಲಕ, ಸತ್ಯ, ನಿಷ್ಠೆಗೆ ಜಯ ಸಿಕ್ಕಿದೆ ಎಂದರು. ರೇವಣ್ಣ ಅವರನ್ನು ಅನಗತ್ಯವಾಗಿ ಸಿಕ್ಕು … Continue reading HD ರೇವಣ್ಣ ಅವರಿಗೆ ಜಾಮೀನು: ಸತ್ಯ ನಿಷ್ಠೆಗೆ ಸಿಕ್ಕ ಜಯ, ಪರಿಷತ್‌ ಸದಸ್ಯ TA ಶರವಣ