ಬಾಗಲಕೋಟೆ: ನಗರಸಭೆ ಚುನಾವಣೆಯಲ್ಲಿ ಮಹಿಳೆಯರ ಮೇಲುಗೈ: ಪಟಾಕಿ ಸಿಡಿಸಿ ಸಂಭ್ರಮ!

ಬಾಗಲಕೋಟ:– ಬಾಗಲಕೋಟೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಗಾಂಜಾ ಮಾರಾಟ: ಬೆಟಗೇರಿ ಪೊಲೀಸರಿಂದ ಇಬ್ಬರು ಅರೆಸ್ಟ್! ಬಾಗಲಕೋಟೆ ನಗರಸಭೆ ಪುನಃ ಬಿಜೆಪಿ ಮಡಿಲಿಗೆ ಸೇರಿದ್ದು, ಅಧ್ಯಕ್ಷೆಯಾಗಿ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆಯಾಗಿ ಶೋಭಾ ರಾವ್ ಅವಿರೋಧ ಆಯ್ಕೆ ಆಗಿದ್ದಾರೆ. ನಗರಸಭೆ ಎದುರು ಬಣ್ಣ ಎರಚಿ, ಮಾಲಾರ್ಪಣೆ ಮಾಡಿ,ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಪರ, ಭಾರತ ಮಾತಾಕಿ ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು. 35 ಜನ ಸದಸ್ಯ ಬಲ … Continue reading ಬಾಗಲಕೋಟೆ: ನಗರಸಭೆ ಚುನಾವಣೆಯಲ್ಲಿ ಮಹಿಳೆಯರ ಮೇಲುಗೈ: ಪಟಾಕಿ ಸಿಡಿಸಿ ಸಂಭ್ರಮ!