ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಆರಾಧ್ಯ ದೇವರಾದ ಶ್ರೀ ದುರ್ಗಾದೇವಿ ಜಾತ್ರೆ ಸಂಭ್ರಮದಿಂದ ನಡೆಯಿತು. ರಬಕವಿ ನಗರದ ಜನತೆ ಸುಖ ಶಾಂತಿ, ಸಂಭ್ರಮದಿಂದ ಇರಲಿ ಮತ್ತು ಕಾಲಕಾಲಕ್ಕೆ ಮಳೆ ಬೆಳೆ ಬರಲಿ ಆ ತಾಯಿ ದುರ್ಗಾದೇವಿ ಅನುಕರಿಸಲಿ ಎಂದು ರಬಕವಿ ನಗರದ ಎಲ್ಲ ಹಿರಿಯರು ಸೇರಿ ಸಂಭ್ರಮದಿಂದ ದುರ್ಗಾದೇವಿ ಜಾತ್ರೆಯನ್ನು ನೆರವೇರಿಸಿದರು.
ವರ್ಷಕ್ಕೆ ಒಮ್ಮೆ ನಡೆಯುವ ರಬಕವಿ ನಗರದ ದುರ್ಗಾದೇವಿ ಜಾತ್ರೆ ಬಹಳ ಅದ್ದೂರಿಯಿಂದ ನಡೆಯಿತು.ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ ಲಕ್ಷಾಂತರ ಭಕ್ತರು ತಾಯಿ ದುರ್ಗಾದೇವಿ ದರ್ಶನ ಪಡೆದು ಪುನೀತರಾದರು. ಇದೇ ಸಂದರ್ಭದಲ್ಲಿ ದುರ್ಗಾದೇವಿಯ ಕಮಿಟಿಯ ಮುಖ್ಯಸ್ಥರಾದ ವಲ್ಲಿಸಾಬಾ ಹುಡುಗಮನಿ. ಬೆನಕಪ್ಪ ಬೇಕರಿ. ಸದಾಶಿವ ಪೂಜಾರಿ. ರವಿ ಬಿಳಗಿ. ಎಂ ಎಸ್ ಗಡೆನ್ನವರ.
ಸದಾಶಿವ ನಾಯಕ. ಶಾಂತಪ್ಪ ಪರಮಶೆಟ್ಟಿ. ಯಲ್ಲಪ್ಪ ಕಟಗಿ. ಬಾಬು ಮಹಾಜನ. ಸಂತೋಷ್ ಆಲಗುರ. ರಾಮಣ್ಣ ಹುಲಕುಂದ. ಶ್ರೀಶೈಲ ದಲಾಲ.ಸಂಜೆಯ ತೇಗ್ಗಿ.ನಂದು ಗಾಯಕವಾಡ. ಮಾಹಾದೇವ ದುಪದಾಳ. ಮಾಹಾದೇವ ಕೋಟ್ಯಾಳ.ಹೋನಪ್ಪ ಬಿರಡಿ. ದರೆಪ್ಪ ಉಳ್ಳಾಗಡ್ಡಿ. ರಾಮಪ್ಪ ಹೇಗ್ಗನವರ. ಸೇರಿದಂತೆ ರಬಕವಿ ನಗರದ ಎಲ್ಲಾ ಹಿರಿಯರು ಕಾರ್ಯಕರ್ತರು ಭಕ್ತರು ಸೇರಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ