ಬಾಗಲಕೋಟೆ: ರಬಕವಿ ಗಟ್ಟಗಿ ಬಸವೇಶ್ವರ ರಥೋತ್ಸಕ್ಕೆ ಸಿದ್ಧತೆ!

ಬಾಗಲಕೋಟೆ:- ಪ್ರತಿ ವರ್ಷ ಕಡಿಪಾಡೆ ದಿನ ಜರುಗುಲಿರುವ ಎರಡು ನೂರು ವರ್ಷಗಳ ಇತಿಹಾಸವಿರುವ ಬಸವೇಶ್ವರ ರಥೋತ್ಸವವನ್ನು ಬರುವ ನವಂಬರ್ ಆರು ಮತ್ತು ಏಳು ರಂದು ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. Mandya: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಹೆದರಿಸಿ ಕಳ್ಳತನ! ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಗಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ. ಪೂರ್ವಭಾವಿ ಸಭೆಯಲ್ಲಿ ತಿರಮಾ ನಿಸಲಾಯಿತು .ರಥೋತ್ಸವದ ಅಂಗವಾಗಿ ನವಂಬರ್ 3 ರಿಂದ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6 … Continue reading ಬಾಗಲಕೋಟೆ: ರಬಕವಿ ಗಟ್ಟಗಿ ಬಸವೇಶ್ವರ ರಥೋತ್ಸಕ್ಕೆ ಸಿದ್ಧತೆ!