Lokasabha Election: ಬಾಗಲಕೋಟೆ ಲೋಕಸಭಾ 72.64 ರಷ್ಟು ಮತದಾನ….

ಬಾಗಲಕೋಟೆ :-ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದ ಬಗ್ಗೆ ವರದಿಯಾಗಿದೆ. ಸಂಜೆ 6ರ‌ ನಂತರ ಅಂದಾಜು ಶೇ.72.64 ರಷ್ಟು ಮತದಾನವಾಗಿದೆ. ಮುಧೋಳ – ಶೇ.76.35, ತೇರದಾಳ ಶೇ.77.02, ಜಮಖಂಡಿ ಶೇ.72.93, ಬೀಳಗಿ ಶೇ. 74.51, ಬಾಗಲಕೋಟೆ ಶೇ.66.16, ಬಾದಾಮಿ ಶೇ.71.84, ಹುನಗುಂದ ಶೇ. 68.02, ನರಗುಂದ ಶೇ. 75.29 ಬೆಳಿಗ್ಗೆಯಿಂದಲೇ ಮೃದ್ದರು, ವಿಶೇಷ ಚೇತನರು, ಮಹಿಳೆಯರು, ಯುವ ಮತದಾರರು ಉತ್ಸುಕರಾಗಿ … Continue reading Lokasabha Election: ಬಾಗಲಕೋಟೆ ಲೋಕಸಭಾ 72.64 ರಷ್ಟು ಮತದಾನ….