ಬಾಗಲಕೋಟೆ: ಡಿಸೆಂಬರ ೨೦ -೨೧ ರಂದು ಹಜಾರೆ ಹಬ್ಬ!

ಬಾಗಲಕೋಟೆ :ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸೂರ ಹಜಾರೆ ಫೌಂಡೇಷನ್ ಪದ್ಮಾವತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಂಯೋಗದಲ್ಲಿ ಡಿಸೆಂಬರ್ ೨೦ –೨೧ ರಂದು ೧೦ ನೇ ಹಜಾರೆ ಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಈ ಎರಡು ದಿನ ರಜೆ ಘೋಷಣೆ! ಪ್ರತಿವರ್ಷದಂತೆ ಈ ವರ್ಷವೂ ಸಾಧನೆ ಮಾಡಿದ ಸಾಧಕರಿಗೆ ಪದ್ಮಾವತಿ ಪುರಸ್ಕಾರ ಐದು ಜನರಿಗೆ ನೀಡಲಿದ್ದೇವೆ ಎಂದು ತಿಳಿಸಿದರು. ೧೦ ನೇ ಹಜಾರೆ ಹಬ್ಬ ಕಾರ್ಯಕ್ರಮದಲ್ಲಿ ಎಲ್ಲಾ … Continue reading ಬಾಗಲಕೋಟೆ: ಡಿಸೆಂಬರ ೨೦ -೨೧ ರಂದು ಹಜಾರೆ ಹಬ್ಬ!