ಬಾಗಲಕೋಟೆ: ಶ್ರೀ ಗುರುದೇವ ಬ್ರಹ್ಮಾನಂದ ಉತ್ಸವ ನೋಡಲು ಎರಡು ಕಣ್ಣು ಸಾಲದು!
ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದರ ೧೫೯ನೇ ಮತ್ತು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ೮೧ನೇ ಜಯಂತಿ ಮಹೋತ್ಸವ, ಮೂರನೇ ಪೀಠಾಧ್ಯಕ್ಷರಾದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಗುರುದೇವ ಮಂದಿರದ ಕಳಸಾರೋಹಣ, ಗುರುಭವನ ಮತ್ತು ಗ್ರಂಥಗಳ ಲೋಕಾರ್ಪಣೆ ಹಾಗೂ ಮಕರ ಸಂಕ್ರಮಣ ಮಹೋತ್ಸವ ಕಾರ್ಯಕ್ರಮಗಳು ಡಿ.೨೯ರಿಂದ ಜ.೧೪ರ ವರೆಗೆ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಜರುಗಲಿವೆ. ಬೆಂಗಳೂರಿಗರೆ ಎಚ್ಚರ.. ಎಚ್ಚರ: ಈ ರಸ್ತೆಯಲ್ಲಿ ರಾತ್ರಿ ಸಂಚರಿಸೋ ಮುನ್ನ ಹುಷಾರ್! ಡಿ.೨೯ರಂದು ಮುಂಜ.೯ಕ್ಕೆ … Continue reading ಬಾಗಲಕೋಟೆ: ಶ್ರೀ ಗುರುದೇವ ಬ್ರಹ್ಮಾನಂದ ಉತ್ಸವ ನೋಡಲು ಎರಡು ಕಣ್ಣು ಸಾಲದು!
Copy and paste this URL into your WordPress site to embed
Copy and paste this code into your site to embed