Bagalakote: ಕರ್ತವ್ಯಕ್ಕೆ ನೆರವಾದ ವಾಹನ ಪೋಲೀಸ್ ಸಿಬ್ಬಂದಿಗಳಿಂದ ಅಭಿನಂದನೆ!

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪೋಲೀಸ್‌ ಠಾಣೆ ಆವರಣದಲ್ಲಿ ನಡೆದ ಸಮಾರಂಭ. ಪಿಎಸ್ಐ ಶಾಂತಾ ಹಳ್ಳಿ ಮಾತನಾಡಿ . ಬನಹಟ್ಟಿ ಪೋಲೀಸ್‌ ಠಾಣೆಯ ಕರ್ತವ್ಯದ ವಾಹನ ೨೦ ವರ್ಷಗಳಿಗೂ ಹೆಚ್ಚಿನ ಕಾಲ ಸೇವೆಯಲ್ಲಿದ್ದ ಕಾರಣ ನಿಯಮದಡಿ ಗುಜರಿ ವಸ್ತುವಾಗಿತ್ತು. ಕಳೆದೆರಡು ತಿಂಗಳಿಂದ ಕಾನೂನು ಸುವ್ಯವಸ್ಥೆ ಪರಿಪಾಲನೆ, ಕಚೇರಿ ಸುತ್ತಾಟ ಮತ್ತು ನಾಗರಿಕ ರಕ್ಷಣೆ ವಿಷಯದಲ್ಲಿ ತುಂಬ ತೊಂದರೆಯಾಗುತ್ತಿತ್ತು. ಕರ್ನಾಟಕ ಜನರ ತೆರಿಗೆ ಹಣ ಬಳಸಿಕೊಂಡು ಕಾಂಗ್ರೆಸ್ ಮಹಾಧಿವೇಶನ: ವಿಜಯೇಂದ್ರ! ಹಳೆಯ ವಾಹನದಿಂದ ಏನಾದರೂ ಅವಘಡ ಸಂಭವಿಸಿದರೆ … Continue reading Bagalakote: ಕರ್ತವ್ಯಕ್ಕೆ ನೆರವಾದ ವಾಹನ ಪೋಲೀಸ್ ಸಿಬ್ಬಂದಿಗಳಿಂದ ಅಭಿನಂದನೆ!