Bagalakote: ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳ ಪತ್ತೆ!ಪೋಷಕರು ಆಕ್ರೋಶ!

ಬಾಗಲಕೋಟೆ: ಜಿಲ್ಲೆಯ ತೇರದಾಳದ ದೇವರಾಜ್ ನಗರದ ಸರ್ಕಾರಿ ಕನ್ನಡ ಆಂಗ್ಲ ಮಾಧ್ಯಮ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಿನ್ನುವ ಬಿಸಿ ಊಟದಲ್ಲಿ ಹುಳಗಳು ಪತ್ತೆ ತೇರದಾಳ ನಗರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳು ಪತ್ತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿರುವ ಘಟನೆ ನಡೆದಿದೆ. ಡಿಸೆಂಬರ್ 15 ರಂದು WPL ಮಿನಿ ಹರಾಜು: ಹರಾಜಿಗೆ ಬಂದ 120 ಆಟಗಾರ್ತಿಯರು! ಕರ್ನಾಟಕ ಸರ್ಕಾರದ ಆಹಾರ ಇಲಾಖೆಯಿಂದ ಬರುವ ಸರಕಾರಿ ಶಾಲೆಯ ಅಕ್ಕಿಗಳಲ್ಲಿ … Continue reading Bagalakote: ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳ ಪತ್ತೆ!ಪೋಷಕರು ಆಕ್ರೋಶ!