Bagalakote: ನಕಲಿ ಸಹಾಯವಾಣಿ: ಮೋಸ ಹೋದ ನೌಕರ!
ಬಾಗಲಕೋಟೆ : ಮೊಬೈಲ್ ಮೂಲಕ ನಕಲಿ ಕರೆಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ, ಅದೇ ಸಂದೇಶಗಳ ಮೂಲಕವೇ ಮತ್ತೇ ಖೆಡ್ಡಾಗೆ ಬೀಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಮತ್ತೊಂದು ಪ್ರಕರಣ ಸಾಕ್ಷಿಯಾಗಿ, ಡೆಬಿಟ್/ಕ್ರೆಡಿಟ್‌ನಿಂದ ಯುಪಿಐ ಮೂಲಕ ಸಹಾಯವಾಣಿ ಹೆಸರಲ್ಲಿ ಇಲ್ಲಿನ ತಾಪಂ ಅಧಿಕಾರಿಯೊಬ್ಬರಿಗೆ ಆನಲೈನ್‌ನಲ್ಲಿ 2.5 ಲಕ್ಷ ರೂ.ಗಳಷ್ಟು ವಂಚಿಸಲಾಗಿದೆ. ಆಗಿದ್ದೇನು?: ದಿ.26 ರಂದು `ಎಸ್‌ಬಿಐ ಕಾರ್ಡ್’ ಚಿಹ್ನೆಯೊಂದಿಗೆ ಹಿಂದಿ ಭಾಷೆಯಲ್ಲಿ ಕರೆ ಮಾಡಿದ್ದಾರೆ. ನಿಮ್ಮ ಎಸ್‌ಬಿಐನ ಡೆಬಿಟ್/ಕ್ರೆಡಿಟ್ ಕಾರ್ಡ್ನ ಅವಧಿ … Continue reading Bagalakote: ನಕಲಿ ಸಹಾಯವಾಣಿ: ಮೋಸ ಹೋದ ನೌಕರ!
Copy and paste this URL into your WordPress site to embed
Copy and paste this code into your site to embed