ಬಾದಾಮಿ ತಿಂದ್ರೆ ಕಿಡ್ನಿ ಸ್ಟೋನ್ ಬರುತ್ತಾ!? ಏನಿದು ಅಚ್ಚರಿ ಮಾಹಿತಿ!

ನಾವು ಇಷ್ಟಪಟ್ಟು ತಿನ್ನುವ ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಬೀಜಗಳು ಕೂಡ ಒಂದು. ಬಿಸಿಲಿನ ಬೇಗೆ ತಾಳಲಾರದೆ ಕುಡಿಯುವ ಕೋಲ್ಡ್ ಬಾದಾಮಿ ಹಾಲು, ಬಾದಾಮಿ ಕುಲ್ಫಿ ಹೀಗೆ ವಿವಿಧ ಮೂಲಗಳಿಂದ ನಮ್ಮ ದೇಹಕ್ಕೆ ಬಾದಾಮಿ ಸೇರ್ಪಡೆಯಾಗುತ್ತಾ ಹೋಗುತ್ತದೆ. ದುರಹಂಕಾರದಲ್ಲಿ‌ ಮಾತನಾಡಿದವನಿಗೆ ಶೀಘ್ರವೇ ಉತ್ತರ ಕೊಡೋಣ: ಬಿ.ವೈ.ವಿಜಯೇಂದ್ರ! ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಅದು ನಮಗೆ ಶಕ್ತಿಯನ್ನು ತುಂಬುತ್ತದೆ. ಆರೋಗ್ಯಕರ ಕೊಬ್ಬು, ಫೈಬರ್, ಪ್ರೋಟಿನ್, ಮೆಗ್ನೇಸಿಯಂ ಇತ್ಯಾದಿ ಅಂಶಗಳು ಇದರಲ್ಲಿರುವ ಕಾರಣ ಬಾದಮಿಯ ಸೇವನೆ ಆರೋಗ್ಯಕ್ಕೆ … Continue reading ಬಾದಾಮಿ ತಿಂದ್ರೆ ಕಿಡ್ನಿ ಸ್ಟೋನ್ ಬರುತ್ತಾ!? ಏನಿದು ಅಚ್ಚರಿ ಮಾಹಿತಿ!