ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರ್ತಾ ಇದ್ಯಾ..? ಹೀಗೆ ಮಾಡಿ ನಿವಾರಣೆಯಾಗುತ್ತೆ
ದೇಹದಲ್ಲಿನ ವಿಷಕಾರಿ ಅಂಶ ಹಾಗೂ ಕಲ್ಮಶವನ್ನು ಕಿಡ್ನಿಯು ಮೂತ್ರದ ಮೂಲಕ ಹೊರಗೆ ಹಾಕಿಸುವುದು. ಮೂತ್ರವು ತಿಳಿ ಹಳದಿ ಬಣ್ಣದಿಂದ ಕೂಡಿದ್ದರೆ ಆಗ ಎಲ್ಲವೂ ಸರಿಯಾಗಿ ಎಂದು ಹೇಳಬಹುದು. ಆದರೆ ಕೆಲವರ ಮೂತ್ರವು ಅತಿಯಾಗಿ ವಾಸನೆ ಬರುವುದು ಅಥವಾ ಅಮೋನಿಯಾದಂತಹ ವಾಸನೆಯು ಇರುವುದು. ಮೂತ್ರದ ವಾಸನೆಯು ಅತಿಯಾಗಿ ಇರದೆ ಇದ್ದರೆ ಅದರ ಬಗ್ಗೆ ಹೆಚ್ಚು ಆಲೋಚನೆ ಮಾಡಲು ಹೋಗುವುದಿಲ್ಲ. ಆದರೆ ಮೂತ್ರದಲ್ಲಿ ಇಂತಹ ವಾಸನೆ ಬರಲು ಕಾರಣಗಳು ಏನು ಎಂದು ತಿಳಿಯಬೇಕಾಗಿದೆ. ಈ ಸಮಸ್ಯೆಯನ್ನು ನಿವಾರಣೆ ಮಾಡಿ ವಾಸನೆ … Continue reading ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರ್ತಾ ಇದ್ಯಾ..? ಹೀಗೆ ಮಾಡಿ ನಿವಾರಣೆಯಾಗುತ್ತೆ
Copy and paste this URL into your WordPress site to embed
Copy and paste this code into your site to embed