DC v/s LSG: ರಾಹುಲ್ ಔಟ್ ಆದ ಬಳಿಕ ಎಲ್ಎಸ್ಜಿ ಮಾಲೀಕನಿಂದ ಕೆಟ್ಟ ರಿಯಾಕ್ಷನ್..!
ಈ ಬಾರಿಯ IPL ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡ ತನ್ನ ಪ್ಲೇಆಫ್ ಆಸೆಯನ್ನು ಬಹುತೇಕ ಕಳೆದುಕೊಂಡಿದೆ. ಕೆಲಸದ ಒತ್ತಡ.. ಹೆಚ್ಚಾಯ್ತು ಮೆಂಟಲ್ ಹೆಲ್ತ್ ಸಮಸ್ಯೆ.. ಸಾವಿನ ಸಂಖ್ಯೆಯಲ್ಲೂ ಏರಿಕೆ..! ಕಳೆದೆ ಎರಡು ಸೀಸನ್ಗಳಲ್ಲಿ ಸತತವಾಗಿ ಪ್ಲೇಆಫ್ ಆಡಿದ ಲಕ್ನೋ ತಂಡಕ್ಕೆ ಇದು 13 ಪಂದ್ಯಗಳಲ್ಲಿ ಏಳನೇ ಸೋಲು. ಸ್ವತಃ ನಾಯಕ ಕೆಎಲ್ ರಾಹುಲ್ ಸೇರಿದಂತೆ ತಂಡದ ಹೆಚ್ಚಿನ ಆಟಗಾರರು ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದಾರೆ ಮತ್ತು ಮೂರು ಬ್ಯಾಕ್-ಟು-ಬ್ಯಾಕ್ ಪಂದ್ಯವನ್ನು ಕಳೆದುಕೊಂಡರು. ಇದರ ನಡುವೆ ಎಲ್ಎಸ್ಜಿ ತಂಡದಲ್ಲಿ … Continue reading DC v/s LSG: ರಾಹುಲ್ ಔಟ್ ಆದ ಬಳಿಕ ಎಲ್ಎಸ್ಜಿ ಮಾಲೀಕನಿಂದ ಕೆಟ್ಟ ರಿಯಾಕ್ಷನ್..!
Copy and paste this URL into your WordPress site to embed
Copy and paste this code into your site to embed