ಈದ್ ಮಿಲಾದ್ ಹಿನ್ನೆಲೆ: ಕೋಲಾರದಲ್ಲಿ ಮುಸ್ಲೀಮರಿಂದ ಬೃಹತ್ ಮೆರವಣಿಗೆ!

ಕೋಲಾರ:- ಈದ್ ಮಿಲಾದ್ ಪ್ರಯುಕ್ತ ಕೋಲಾರದಲ್ಲಿ ಮುಸ್ಲಿಂ ಬಂಧುಗಳು ಬೃಹತ್ ಮೆರವಣಿಗೆ ರ‍್ಯಾಲಿಯನ್ನ ಹಮ್ಮಿಕೊಂಡಿದ್ದಾರೆ. ಕೋಲಾರದ ಎಂಜಿ ರಸ್ತೆಯಿಂದ ಆರಂಭವಾದ ಮೆರವಣಿಗೆ ರ‍್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಬೃಹತ್ ಬಾವುಟಗಳನ್ನು ಹಿಡಿದು ರಸ್ತೆಯಲ್ಲಿ ಸಂಚಾರ ಮಾಡಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ರು. ಜ್ಯೋತಿನಗರ ಗೋಮಾಳ ಜಮೀನಿಗೆ ಹೈಕೋರ್ಟ್‌ ತಡೆಯಾಜ್ಞೆ, ಗ್ರಾಮಸ್ಥರ ಸಂತಸ! ಈ ವೇಳೆ ಕೋಲಾರದಲ್ಲೂ ಫ್ರೀ ಪ್ಯಾಲೇಸ್ತೇನ್ ಭಾವುಟವನ್ನ ಹಾರಾಟ ಮಾಡಲಾಯಿತು, ಚಿಕ್ಕಮಗಳೂರು ಬಳಿಕ ಕೋಲಾರದಲ್ಲೂ ಫ್ರೀ ಪ್ಯಾಲೇಸ್ತೇನ್ ಎಂಬ ಹೇಳಿಕೆ ಹೊಂದಿರುವ … Continue reading ಈದ್ ಮಿಲಾದ್ ಹಿನ್ನೆಲೆ: ಕೋಲಾರದಲ್ಲಿ ಮುಸ್ಲೀಮರಿಂದ ಬೃಹತ್ ಮೆರವಣಿಗೆ!