ಸಾಲು ಸಾಲು ಸೋಲು: ಪ್ರವಾಸದ ವೇಳೆ ಕುಟುಂಬದ ಜೊತೆ ಪ್ರಯಾಣಿಸುವಂತಿಲ್ಲ – ಹೊಸ ರೂಲ್ಸ್‌ ತಂದ BCCI

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಸತತ ಸೋಲುಗಳಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿದ್ದು. ಈ ಎರಡೂ ಸರಣಿಗಳಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಹಳಿತಪ್ಪಿತು. ಅದರ ಪರಿಣಾಮವಾಗಿಯೇ ಟೀಂ ಇಂಡಿಯಾ ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್​ಗೆ ಟಿಕೆಟ್ ಪಡೆಯಲು ವಿಫಲವಾಯಿತು. … Continue reading ಸಾಲು ಸಾಲು ಸೋಲು: ಪ್ರವಾಸದ ವೇಳೆ ಕುಟುಂಬದ ಜೊತೆ ಪ್ರಯಾಣಿಸುವಂತಿಲ್ಲ – ಹೊಸ ರೂಲ್ಸ್‌ ತಂದ BCCI