ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈಗೇನು ಮಾಡುತ್ತಿದ್ದಾರೆ ಈ ನಟಿ!?

ಬೇಬಿ ಶಾಮಿಲಿ ಎಂದೇ ಹೆಸರಾಗಿದ್ದ ಶಾಮಿಲಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ವಯಸ್ಸಿನಲ್ಲಿಯೇ ಬ್ಲಾಕ್‌ಬಸ್ಟರ್‌ ಸಿನಿಮಾ ಕೊಟ್ಟಿರುವ ಖ್ಯಾತಿ ಇವರಿಗಿದೆ. ತಮ್ಮ ಪ್ರತಿಭೆಯಿಂದ ಮನೆಮಾತಾಗಿದ್ದ ಮುದ್ದು ಮುಖದ ಮಾತಿನ ಮಲ್ಲಿ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಏಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಬಾಲನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಂತೂ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದರು ಬೇಬಿ ಶಾಮಿಲಿ. ಸಣ್ಣ ವಯಸ್ಸಿನಲ್ಲೇ ಸ್ಟಾರ್ ಪಟ್ಟ ಅಲಂಕರಿಸಿದ್ದ ನಟಿ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ!? ಮುದ್ದಾಗಿ, ಕ್ಯೂಟ್ ಕ್ಯೂಟ್ ಆಗಿ … Continue reading ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈಗೇನು ಮಾಡುತ್ತಿದ್ದಾರೆ ಈ ನಟಿ!?