ಅಂಬರೀಶ್ ಮನೆಗೆ ಮುದ್ದು ಮಗುವಿನ ಆಗಮನ: ಗಂಡು ಮಗುವಿನ ಫೋಷಕರಾದ ಅಭಿಷೇಕ್, ಅವಿವಾ
ರೆಬೆಲೆ ಸ್ಟಾರ್ ಅಂಬರೀಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಪೋಷಕರಾಗಿದ್ದು ಅವಿವಾ ಅವರು ಗಂಡುಮಗುವಿಗೆ ಜನ್ಮನೀಡಿದ್ದಾರೆ. ಇಂದು (ನವೆಂಬರ್ 12) ಮಗು ಜನಿಸಿದ್ದು, ಮಗುವಿನ ಜೊತೆ ಸುಮಲತಾ ಅಂಬರೀಷ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಅವರು 2023ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯಾದ ಒಂದು ವರ್ಷದಲ್ಲೇ ಮನೆಗೆ ಮುದ್ದು ಕಂದನ ಆಗಮನವಾಗಿದೆ. ಇಂದು ಬೆಳಿಗ್ಗೆ 8.30 ಸುಮಾರಿಗೆ … Continue reading ಅಂಬರೀಶ್ ಮನೆಗೆ ಮುದ್ದು ಮಗುವಿನ ಆಗಮನ: ಗಂಡು ಮಗುವಿನ ಫೋಷಕರಾದ ಅಭಿಷೇಕ್, ಅವಿವಾ
Copy and paste this URL into your WordPress site to embed
Copy and paste this code into your site to embed