ಎರಡನೇ ಬಾರಿ ಪಾಕಿಸ್ತಾನ ವೈಟ್‌ ಬಾಲ್‌ ತಂಡದ ನಾಯಕತ್ವ ತೊರೆದ ಬಾಬರ್ ಆಝಮ್

ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್‌ ಬಾಬರ್ ಆಝಮ್ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ವೈಟ್‌ಬಾಲ್‌ ತಂಡದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ಬಲಗೈ ಬ್ಯಾಟ್ಸ್‌ಮನ್‌ ಘೋಷಿಸಿದ್ದಾರೆ. ಬಾಬರ್ ಆಝಮ್‌ ನಾಯಕನ ಕರ್ತವ್ಯಕ್ಕೆ ವಿದಾಯ ಹೇಳುತ್ತಿರುವುದು ಇದು ಎರಡನೇ ಬಾರಿ. 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಮುಕ್ತಾಯದ ನಂತರ, ಅವರು ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ಹೊತ್ತು ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದ್ದರು 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಾಬರ್ ಆಝಮ್ ಅವರನ್ನು ಮತ್ತೆ … Continue reading ಎರಡನೇ ಬಾರಿ ಪಾಕಿಸ್ತಾನ ವೈಟ್‌ ಬಾಲ್‌ ತಂಡದ ನಾಯಕತ್ವ ತೊರೆದ ಬಾಬರ್ ಆಝಮ್