ಬಾಬರ್‌ ಆಝಮ್‌ ಕ್ರಿಕೆಟ್‌ ಜೀವನದಲ್ಲಿ ದೊಡ್ಡ ಸಾಧನೆ ಮೆರೆಯಲಿದ್ದಾರೆಂದ ದಿಗ್ಗಜ ಬ್ಯಾಟರ್‌

ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ ಪರ ದೀರ್ಘ ಕಾಲ ಆಡಿ ಎಚ್ಚು ಹೆಚ್ಚು ರನ್‌ ಗಳಿಸುವ ಬಯಕೆ ಇದ್ದರೆ ವಿವಾದಗಳಿಂದ ಬಾಬರ್‌ ಆಝಮ್‌ ದೂರ ಉಳಿಯಬೇಕಾಗುತ್ತದೆ ಎಂದು ಪಾಕಿಸ್ತಾನ ತಂಡ ಮಾಜಿ ನಾಯಕ ಯೂನಿಸ್‌ ಖಾನ್‌ ಹೇಳಿದ್ದಾರೆ. “ಪಾಕಿಸ್ತಾನ ತಂಡದ ಪರ ಎಲ್ಲಾ ಮಾದರಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬಾಬರ್‌ ಆಝಮ್‌ಗೆ ಕ್ಯಾಪ್ಟನ್ಸಿ ಸಿಕ್ಕಿತ್ತು. ಈಗ ಮತ್ತಷ್ಟು ಉತ್ತಮ ಕ್ರಿಕೆಟರ್‌ ಆಗಿ ಬೆಳೆಯಲು ಅವರು ವಿವಾದಗಳಿಂದ ದೂರ ಉಳಿಯಬೇಕು. ಅವರ ಗಮನ ಕೇವಲ ಆಟದ … Continue reading ಬಾಬರ್‌ ಆಝಮ್‌ ಕ್ರಿಕೆಟ್‌ ಜೀವನದಲ್ಲಿ ದೊಡ್ಡ ಸಾಧನೆ ಮೆರೆಯಲಿದ್ದಾರೆಂದ ದಿಗ್ಗಜ ಬ್ಯಾಟರ್‌