ಬಾಬರ್ ಆಝಂ IPL ಬಂದ್ರೆ 130 ರೂ.ಗೂ ಹರಾಜ್ ಆಗಲ್ಲ: ಟೀಕೆಗೆ ಗುರಿಯಾದ ಪಾಕ್ ನಾಯಕ!

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಪಾಕ್ ನಾಯಕ ಬಾಬರ್ ಆಝಂ ರನ್ನು ಇದೀಗ ಪಾಕ್​ ಅಭಿಮಾನಿಗಳೇ ಹೀಯಾಳಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದ ಕ್ರಿಕೆಟ್​ ವಿಶ್ಲೇಷಕರಾದ ವಸೇ ಹಬೀಬ್ ಒಂದು ಹೆಜ್ಜೆ ಮುಂದೆ ಹೋಗಿ ಬಾಬರ್​ ಆಝಂ ಅವರ ಐಪಿಎಲ್ ಹರಾಜು ಮೊತ್ತವನ್ನು ಸಹ ಘೋಷಿಸಿದ್ದಾರೆ. ಗಣಪನ ಮೆರವಣಿಗೆ ವೇಳೆ ಕ್ಷುಲ್ಲಕ ವಿಚಾರಕ್ಕೆ ಕಿರಿಕ್: 2 ಗುಂಪಿನ ನಡುವೆ ಮಾರಾಮಾರಿ! ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬಾಬರ್ 4 ಇನಿಂಗ್ಸ್​ಗಳಿಂದ ಕಲೆಹಾಕಿದ್ದು ಕೇವಲ 64 … Continue reading ಬಾಬರ್ ಆಝಂ IPL ಬಂದ್ರೆ 130 ರೂ.ಗೂ ಹರಾಜ್ ಆಗಲ್ಲ: ಟೀಕೆಗೆ ಗುರಿಯಾದ ಪಾಕ್ ನಾಯಕ!