Ballari: ಚುನಾವಣೆ ಮುಕ್ತಾಯ ಬೆನ್ನಲ್ಲೇ ರಿಲ್ಯಾಕ್ಸ್ ಮೂಡಲ್ಲಿ ಬಿ.ಶ್ರೀರಾಮುಲು!

ಬಳ್ಳಾರಿ:-ಗಣಿನಾಡು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ರಿಲ್ಯಾಕ್ಸ್ ಮೂಡಲ್ಲಿದ್ದಾರೆ. ಹೌದು ನಿನ್ನೆವರೆಗೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಬ್ಯೂಸಿಯಿದ್ದರು. PM Kisan Scheme: ರೈತರಿಗೆ ಗುಡ್ ನ್ಯೂಸ್.. ನಿಮ್ಮ ಖಾತೆಗೆ ಶೀಘ್ರವೇ ಬರಲಿದೆ ಹಣ…! ಇದೀಗ ಚುನಾವಣೆ ಮುಗಿದಿದ್ದು, ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಆಪ್ತ ಬಳಗದ ಕೆಲ ಸದಸ್ಯರ ಜೊತೆಗೂಡಿ ರಾಮುಲು ಕಾಲ ಕಳೆಯುತ್ತಿದ್ದಾರೆ. ತನ್ನ ಸ್ವಗೃಹದಲ್ಲಿ ರಾಮುಲು ಫುಲ್ ರಿಲ್ಯಾಕ್ಸ್ ಮೂಡಲ್ಲಿದ್ದು, ಆಪ್ತ ಸ್ನೇಹಿತ ಜೊತೆಗೂಡಿ ಮನೆಯಲ್ಲೇ ಮಾಜಿ ಸಚಿವ ರಾಮುಲು ಕಾಲ ಕಳೆಯುತ್ತಿದ್ದಾರೆ.