ಅಬ್ಬಬ್ಬಾ, ಈ ಕಂಪನಿಯಲ್ಲಿ ವಾರಕ್ಕೆ 3 ದಿನ ವೀಕಾಫ್ ಅಂತೆ: ನಮಗೂ ಬೇಕು ಅಂತಿದ್ದಾರೆ Youths!

ಸಾಮಾನ್ಯವಾಗಿ ಕಂಪನಿಗಳಲ್ಲಿ ವಾರಕ್ಕೆ ಒಂದು ಅಥವಾ ಎರಡು ರಜೆಗಳು ಕಾಮನ್. ಆದರೆ ಇಲ್ಲೊಂದು ಕಂಪನಿಯಲ್ಲಿ ವಾರದಲ್ಲಿ ಮೂರು ದಿನ ರಜೆ ಇದ್ದು, ಈ ಕೆಲಸ ನಮಗೂ ಬೇಕು ಅಂತಿದ್ದಾರೆ ಯುವಕರು. IPL 2025: CSK ಫ್ಯಾನ್ಸ್ ಗೆ ಬಿಗ್ ಶಾಕ್: ನಿವೃತ್ತಿ ಘೋಷಿಸಿದ ಸ್ಟಾರ್​ ಪ್ಲೇಯರ್! ಎಸ್, ಕೆಲವೊಂದು ಕಂಪನಿಗಳಲ್ಲಿ ವಾರಕ್ಕೆ ಒಂದಾದ್ರು ವೀಕಾಫ್ ಇದ್ದೇ ಇರುತ್ತೆ. ಇನ್ನೂ ಐಟಿಯಂತಹ ಕಂಪನಿಗಳಲ್ಲಿ ಎರಡು ವೀಕಾಫ್​ಗಳಿರುತ್ತೆ. ಆದ್ರೆ ಇಲ್ಲೊಂದು ಕಂಪನಿ ಇದೆ ನೋಡಿ. ಇಲ್ಲಿ ಒಂದಲ್ಲ, ಎರಡಲ್ಲ ವಾರಕ್ಕೆ … Continue reading ಅಬ್ಬಬ್ಬಾ, ಈ ಕಂಪನಿಯಲ್ಲಿ ವಾರಕ್ಕೆ 3 ದಿನ ವೀಕಾಫ್ ಅಂತೆ: ನಮಗೂ ಬೇಕು ಅಂತಿದ್ದಾರೆ Youths!