ಹೊಸಕೋಟೆ: ವಿಜೃಂಭಣೆಯಿಂದ ನಡೆದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ!

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪಟ್ಟಣದ ದಕ್ಷಿಣ ಪಿನಾಕಿನಿ ತೀರದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಕಿಡ್ನಿ ಸ್ಟೋನ್ ಆಗಿದ್ಯಾ!?.. ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ಸೇವಿಸಿ! ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ‌ ಶರತ್ ಬಚ್ಚೇಗೌಡ ರಥೋತ್ಸವ ಆಡಳಿತ ಮಂಡಳಿಯವರು ಪೂಜೆ ಸಲ್ಲಿಸಿ ವಿವಿಧ ಕಲಾಡಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಲ್ಲಿ ತಂದು ತೇರಿನಲ್ಲಿ ಕೂರಿಸುತ್ತಿದ್ದಂತೆ ಗೋವಿಂದ ನಾಮಸ್ಪರಣೆ ಹಾಗೂ ಜನರ ಜರ್ಷೋದ್ಘಾರ ಮುಗಿಲುಮುಟ್ಟಿದ್ದು, ಸಾವಿರಾರು ಭಕ್ತರ … Continue reading ಹೊಸಕೋಟೆ: ವಿಜೃಂಭಣೆಯಿಂದ ನಡೆದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ!