ಬೆಂಗಳೂರು: ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಕೆಂಡಾಮಂಡಲವಾಗಿರುವ ಘಟನೆ ನಗೆದ ಮೆಜೆಸ್ಟಿಕ್ ನಲ್ಲಿ ಕಾಣಬಹುದು ಹಾಗೆ ಯುವತಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಸಿದ ಆಟೋ ಡ್ರೈವರ್ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯ ಮೇಲೆ ಕೆಂಡಕಾರಿದ ಚಾಲಕ ನನ್ನ ಮೇಲೆ ಹಲ್ಲೆಯಾಗಿದೆಂದು ಯುವತಿ ಆರೋಪ ಮಾಡಿದ್ದಾಳೆ.
ಪೀಕ್ ಅವರ್ ನಲ್ಲಿ ಓಲಾ ಆ್ಯಪ್ ನಲ್ಲಿ ಯುವತಿ & ಸ್ನೇಹಿತ ಇಬ್ಬರೂ ಎರಡು ಆಟೋ ಬುಕ್ ಮಾಡಿದ್ದು ಮೊದ್ಲಿಗೆ ಬಂದ ಆಟೋ ಹತ್ತಿದ್ದ ಯುವತಿ ಅದಕ್ಕೆ ಇನ್ನೊಂದು ಆಟೋವನ್ನ ಕ್ಯಾನ್ಸಲ್ ಮಾಡಿದ ಯುವತಿ ಅದೇ ರೀಸನ್ ಇಟ್ಟುಕೊಂಡು ಆಟೋ ಕ್ಯಾನ್ಸಲ್ ಮಾಡಿದಕ್ಕೆ ರೇಗಾಡಿದ ಚಾಲಕ
ಆಟೋ ಚಾಲಕನ ವಿರುದ್ಧ ಓಲಾ ಕಂಪನಿಯೂ ಆಕ್ರೋಶ ಚಾಲಕನ ನಡೆ ಗಾಬರಿ ಹುಟ್ಟಿಸುವಂತಿದೆ ಎಂದು ಯುವತಿ ಮೆಸೇಜ್ ಮಾಡಿದ್ದುಎಂದು ಮೆಸೆಜ್ ಮಾಡಿದ್ದಳು ಈ ಹಿನ್ನೆಲೆಯಲ್ಲಿ ರಿಪ್ಲೇ ಕೊಟ್ಟಿದ್ದ ಓಲಾ ಕಂಪನಿ ದಯವಿಟ್ಟು ಸಂಪೂರ್ಣ ಮಾಹಿತಿ ಕೊಡಿಆಟೋ ಚಾಲಕನ ವಿರುದ್ಧ ಕ್ರಮ ತಗೊಳ್ತೀವಿ ಯುವತಿಯ ಬೆಂಬಲಕ್ಕೆ ನಿಂತ ಓಲಾ