ಪಾದಚಾರಿ ಮಹಿಳೆಗೆ ಆಟೋ ಡಿಕ್ಕಿ: ಗಾಯಾಳು ಸ್ಥಿತಿ ಗಂಭೀರ!

ಮಂಗಳೂರು:- ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ರಾಮನಗರ ಬಳಿ ರಸ್ತೆ ದಾಟುತಿದ್ದ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಘಟನೆ ಜರುಗಿದೆ. ರೋಡ್ ಸೈಡ್ ಸಿಗೋ ಪಾನಿಪುರಿ ತಿನ್ನೋ ಮುನ್ನಾ ಹುಷಾರ್: ಜೀವಕ್ಕೆ ಕುತ್ತು ಬರೋದ್ರಲ್ಲಿ ನೋ ಡೌಟ್! 35 ವರ್ಷದ ರಾಜರತ್ನಪುರ ನಿವಾಸಿ ಚೇತನಾ ಗಂಭೀರ ಗಾಯಗೊಂಡಿದ್ದಾರೆ. ಮಹಿಳೆ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲು ಬಂದಿದ್ದರು. ಪಿಗ್ಮಿ ಕಲೆಕ್ಷನ್ ಮುಗಿಸಿ ಚೇತನಾ ಟ್ಯೂಶನ್ ಸೆಂಟರ್‌ನತ್ತ ಬಂದಿದ್ದ ವೇಳೆ ಅಪಘಾತ ಸಂಭವಿಸಿದೆ. ಟ್ಯೂಶನ್ ಸೆಂಟರ್ ಬಳಿ ಬಂದ … Continue reading ಪಾದಚಾರಿ ಮಹಿಳೆಗೆ ಆಟೋ ಡಿಕ್ಕಿ: ಗಾಯಾಳು ಸ್ಥಿತಿ ಗಂಭೀರ!