ಮಹಿಳೆಯರೇ ಗಮನಿಸಿ: ಇನ್ಮುಂದೆ ಬರಲ್ಲ ಗೃಹಲಕ್ಷ್ಮಿ ಹಣ..!

ಬೆಂಗಳೂರು:- ಮಹಿಳೆಯರೇ ನೀವು ಈ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು ಓದಿ..ಇನ್ಮುಂದೆ ಗೃಹಲಕ್ಷ್ಮಿ ಹಣ ಬರುವುದಿಲ್ಲ ಎಂಬ ಸುದ್ದಿ ಹೊರ ಬರುತ್ತಿದೆ. ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಎಚ್ಚರವಿರಲಿ.. ಈ ರೀತಿ ಮಾಡಿದ್ರೆ ಬ್ಲಾಸ್ಟ್ ಆಗಬಹುದು! ಇನ್ನುಮುಂದೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಯಾಕೆಂದರೆ ಕುಟುಂಬದ ಎಲ್ಲ ಸದಸ್ಯರು ಒಂದೇ ಕಡೆ ವಾಸಿಸುತ್ತಿದ್ದರು ಅವರ ಹತ್ತಿರ 4-5 ರೇಷನ್ ಕಾರ್ಡ್ ಹೊಂದಿರುತ್ತಾರೆ. ಈಗಾಗಲೇ ರಾಜ್ಯ ಸರ್ಕಾರ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ರೇಷನ್ … Continue reading ಮಹಿಳೆಯರೇ ಗಮನಿಸಿ: ಇನ್ಮುಂದೆ ಬರಲ್ಲ ಗೃಹಲಕ್ಷ್ಮಿ ಹಣ..!