ಮಹಿಳೆಯರ ಗಮನಕ್ಕೆ: ಈ ದಿನ ತಲೆ ಸ್ನಾನ ಮಾಡಲೇಬಾರದಂತೆ, ಗಂಡನ ಆಯಸ್ಸು ಕಡಿಮೆ ಆಗುತ್ತಂತೆ!

ಹಿಂದೂ ಶಾಸ್ತ್ರದಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಿಗೆ ಅದರದ್ದೇ ಆದ ನಿಯಮಗಳನ್ನು ಹೇಳಲಾಗಿದೆ. ಉದಾಹರಣೆಗೆ ಊಟದ ವಿಚಾರವಾಗಿರಬಹುದು, ಪೂಜೆಯ ನಿಯಮಗಳಾಗಿರಬಹುದು. ಅದೇ ರೀತಿ, ತಲೆ ಸ್ನಾನ ಮಾಡುವುದಕ್ಕೂ ಶಾಸ್ತ್ರಗಳಲ್ಲಿ ನಿಯಮಗಳಿವೆ. ವಿವಾಹಿತ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬಾರದು..? ಯಾವ ದಿನ ತಲೆ ಸ್ನಾನ ಮಾಡಬೇಕು..? ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್‌ಮನ್‌ಗೆ ಹಿಗ್ಗಾಮುಗ್ಗಾ ಥಳಿತ ಕೇಸ್ ಗೆ ಟ್ವಿಸ್ಟ್: ವೈರಲ್ ವಿಡಿಯೋ ಹಿಂದಿದೆ ಅಸಲಿ ದೃಶ್ಯ! ಸುಮಂಗಲಿಯರು ಯಾವ ದಿನ ತಲೆ ಸ್ನಾನ ಮಾಡಬೇಕು, … Continue reading ಮಹಿಳೆಯರ ಗಮನಕ್ಕೆ: ಈ ದಿನ ತಲೆ ಸ್ನಾನ ಮಾಡಲೇಬಾರದಂತೆ, ಗಂಡನ ಆಯಸ್ಸು ಕಡಿಮೆ ಆಗುತ್ತಂತೆ!