ನಿರುದ್ಯೋಗಿಗಳೇ ಗಮನಿಸಿ: ನಮ್ಮ ಮೆಟ್ರೊದಲ್ಲಿದೆ ಹಲವು ಉದ್ಯೋಗ, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ!

ಬೆಂಗಳೂರು:- ನಿರುದ್ಯೋಗಿಗಳೇ ಗಮನಿಸಿ, ನಮ್ಮ ಮೆಟ್ರೊದಲ್ಲಿ ಹಲವು ಉದ್ಯೋಗಗಳು ಖಾಲಿ ಇದ್ದು, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮಲ್ಲಿ ಈ ಗುಣಗಳು ಹೆಚ್ಚಾಗುತ್ತಿದ್ರೆ ವಯಸ್ಸಾಗುತ್ತಿದೆ ಎಂದರ್ಥ! ಗುತ್ತಿಗೆ ಆಧಾರದ ಮೇಲೆ ಶೀಘ್ರವೇ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳು ಮತ್ತು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ಹೆಸರು: ಸಹಾಯಕ ಭದ್ರತಾ ಅಧಿಕಾರಿ, ಒಟ್ಟು ಹುದ್ದೆಗಳು – 58. ಸಂಬಳ: 32,000 ರೂಪಾಯಿ. ಈ ಹುದ್ದೆಗೆ ಆಫ್​​​ಲೈನ್​​ ಮೂಲಕ ಅರ್ಜಿ ಸಲ್ಲಿಸಬೇಕು. ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲ್ … Continue reading ನಿರುದ್ಯೋಗಿಗಳೇ ಗಮನಿಸಿ: ನಮ್ಮ ಮೆಟ್ರೊದಲ್ಲಿದೆ ಹಲವು ಉದ್ಯೋಗ, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ!