ನಿರುದ್ಯೋಗಿಗಳೇ ಗಮನಿಸಿ: ಇಲ್ಲಿದೆ ಹಲವು ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!

ನಾಗರಿಕ ವಿಮಾನಯಾನ ಸಚಿವಾಲಯವು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಐಫೋನ್ 16 ತಕ್ಷಣವೇ ನಿಲ್ಲಿಸಿ: ಆ್ಯಪಲ್ ಸಂಸ್ಥೆಗೆ ಬಿಗ್ ಶಾಕ್ ಕೊಟ್ಟ ಇಂಡೋನೇಷ್ಯಾ! ಎಲ್ಲ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ ಆಗಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಡಿಜಿಸಿಎ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್​​ಲೈನ್ ಮೂಲಕ ಅಪ್ಲೇ ಮಾಡಿದ ಮೇಲೆ ಅದರ ಒಂದು ಪ್ರತಿಯನ್ನು ಅಭ್ಯರ್ಥಿಗಳು ದೆಹಲಿಗೆ ಕಳುಹಿಸಿಕೊಡಬೇಕು. ತಿಂಗಳ ಸಂಬಳ ಲಕ್ಷ.. ಲಕ್ಷ ರೂಪಾಯಿಗಳಲ್ಲಿ … Continue reading ನಿರುದ್ಯೋಗಿಗಳೇ ಗಮನಿಸಿ: ಇಲ್ಲಿದೆ ಹಲವು ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!