ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ಸಂಚಾರ ರದ್ದು!

ಹುಬ್ಬಳ್ಳಿ:- ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ರೈಲು ರದ್ದು ಮಾಡಲಾಗಿದೆ. ವಿಜಯಪುರದ ಮುಗಳೊಳ್ಳಿ–ಜಡ್ರಾಮಕುಂಟಿ–ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ ಸಂಚಾರ ರದ್ದು ಮಾಡಲಾಗಿದೆ. Valentine’s Day: ನಿಮಗೆ ಗೊತ್ತಾ!? ನಾವ್ಯಾಕೆ ಪ್ರೀತಿಯಲ್ಲಿ ಬೀಳುತ್ತೇವೆ!? ಇದು ನಿಜಾನಾ? ಎಸ್‌ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ–ಸೋಲಾಪುರ ಡೈಲಿ ಪ್ಯಾಸೆಂಜರ್ (56906) ಫೆಬ್ರವರಿ 17 ರಿಂದ 25 ರವರೆಗೆ, ಸೋಲಾಪುರ–ಧಾರವಾಡ ಡೈಲಿ ಪ್ಲಾಸೆಂಜರ್ ಸ್ಪೆಷಲ್ ಫೆಬ್ರವರಿ 18 ರಿಂದ 26 ರವರೆಗೆ, ಸೋಲಾಪುರ–ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ (11415) ಫೆ 25 … Continue reading ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ಸಂಚಾರ ರದ್ದು!