LIC Scholarship: ವಿದ್ಯಾರ್ಥಿಗಳೇ ಗಮನಿಸಿ.. LICಯಿಂದ ನಿಮಗೆ ಸಿಗಲಿದೆ ವಾರ್ಷಿಕ 25,000 ರೂ, ವರೆಗೆ ಸ್ಕಾಲರ್‌ʼಶಿಪ್‌.!

ಎಲ್‌ಐಸಿ’ಯ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್ ವಿದ್ಯಾಧನ್‌ ಸ್ಕಾಲರ್‌ʼಶಿಪ್‌ ಅನ್ನು ಲಾಂಚ್‌ ಮಾಡಿದೆ. ಹತ್ತನೇ ತರಗತಿ ಪಾಸ್‌ ಮಾಡಿದ್ದು 11ನೇ ತರಗತಿಗೆ ಪ್ರವೇಶ ಪಡೆದಿರುವವರು, ಪದವಿ ಓದುತ್ತಿರುವವರು, ಸ್ನಾತಕೋತ್ತರ ಪದವಿ ಓದುತ್ತಿರುವವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕವಾಗಿ ರೂ.25,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಯಾರಿಗೆಲ್ಲಾ ಸಿಗುತ್ತೆ ಎಲ್‌ಐಸಿ ಹೆಚ್‌ಎಫ್‌ಎಲ್‌ ವಿದ್ಯಾಧನ್ ಸ್ಕಾಲರ್‌ಶಿಪ್ ? 10ನೇ ತರಗತಿ ಪಾಸಾದ ವಿದ್ಯಾರ್ಥಿ, ಪಿಯುಸಿ’ಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಲ್ಲಿ ಅಂತಹವರಿಗೆ. … Continue reading LIC Scholarship: ವಿದ್ಯಾರ್ಥಿಗಳೇ ಗಮನಿಸಿ.. LICಯಿಂದ ನಿಮಗೆ ಸಿಗಲಿದೆ ವಾರ್ಷಿಕ 25,000 ರೂ, ವರೆಗೆ ಸ್ಕಾಲರ್‌ʼಶಿಪ್‌.!