New Sim Card Rule: ಸಾರ್ವಜನಿಕರೇ ಗಮನಿಸಿ.. ಇಂದಿನಿಂದ ಸಿಮ್ ಕಾರ್ಡ್ ಸಂಬಂಧ ಹೊಸ ನಿಯಮ ಜಾರಿ!

ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಅಟ್ಯಾಚ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಸಂಬಂಧಿಸಿದ ಸಿಮ್ ಗಳನ್ನು ಸ್ವಾಪ್ ಮಾಡಿ ಅಥವಾ ಅವುಗಳ ನಕಲಿ ಸಿಮ್ ಕಾರ್ಡ್ ಪಡೆಯುವ ಮೂಲಕ ನಿಮ್ಮದೇ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿದ್ದವರ ಆಟಕ್ಕೆ ಇಂದು (ಜು. 1) ಬಂದ್ ಆಗಲಿದೆ. ಇದಕ್ಕಾಗಿ, ಮೊಬೈಲ್ ಪೋರ್ಟಬಿಲಿಟಿ ನಿಯಮಗಳಿಗೆ, ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ತಿದ್ದುಪಡಿ ತಂದಿದ್ದು, ಆ ಮೂಲಕ ಮೊಬೈಲ್ ನಂಬರ್ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ತಂದಿದೆ. ಈ ಹೊಸ ನಿಯಮಗಳು … Continue reading New Sim Card Rule: ಸಾರ್ವಜನಿಕರೇ ಗಮನಿಸಿ.. ಇಂದಿನಿಂದ ಸಿಮ್ ಕಾರ್ಡ್ ಸಂಬಂಧ ಹೊಸ ನಿಯಮ ಜಾರಿ!