ಪೋಷಕರೇ ಗಮನಿಸಿ ಮಕ್ಕಳ ಆಧಾರ್‌ ಕಾರ್ಡ್‌ ಮಾಡಿಸಲು ಹೊಸ ನಿಯಮ ಜಾರಿ!

ಆಧಾರ್ ಕಾರ್ಡ್ ಕೂಡ ಭಾರತದ ಪ್ರತಿಯೊಬ್ಬ ನಾಗರಿಕರು ಹೊಂದಿರಬೇಕಾದ ಒಂದು ದಾಖಲೆಯಾಗಿದೆ. ಇದೀಗ ಜನಿಸಿದ ಶಿಶುಗಳಿಗೂ ಕೂಡ ಆಧಾರ್‌ ಕಾರ್ಡ್‌ ಕೂಡ ಒಂದು ಪ್ರಮುಖ ದಾಖಲೆಯಾಗಿದ್ದು, ಭಾರತೀಯರಿಗೆ ಗುರುತಿನ ಮತ್ತು ವಿಳಾಸ ಪುರಾವೆಯಾಗಿ ಗುರುತಿಸಿಕೊಂಡಿದೆ. ಮಕ್ಕಳು ಜನಿಸಿದ ನಂತರ ಅಗತ್ಯ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಕೂಡ ಒಂದು ದಾಖಲೆಯಾಗಿ ನೀಡಬಹುದಾಗಿದೆ. ಶಾಲೆಗಳು ಅಥವಾ ಶಿಕ್ಷಣ ಸಂಸ್ಥೆಗಳಿಗೆ ಸೇರುವುದು ಅಥವಾ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯುವುದು ಅಥವಾ ಉಳಿತಾಯ ಖಾತೆಯನ್ನು ತೆರೆಯುವುದು ಅಥವಾ ಮಕ್ಕಳ ಗುರುತಿನ … Continue reading ಪೋಷಕರೇ ಗಮನಿಸಿ ಮಕ್ಕಳ ಆಧಾರ್‌ ಕಾರ್ಡ್‌ ಮಾಡಿಸಲು ಹೊಸ ನಿಯಮ ಜಾರಿ!