ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಜೂ.17ರಂದು ಈ ಮಾರ್ಗದಲ್ಲಿ ರೈಲು ಸೇವೆ ರದ್ದು… !

ಬೆಂಗಳೂರು:- ಸೋಮವಾರದಂದು ಕೆಲ ಮಾರ್ಗದಲ್ಲಿ ನಮ್ಮ‌ ಮೆಟ್ರೋ ಸೇವೆ ರದ್ದು ಮಾಡಲಾಗಿದೆ. ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಲಿಮಿಟೆಡ್‌ ವಂಚನೆ ಯತ್ನ. ಮ್ಯಾನೇಜರ್‌ ರಕ್ಷಣೆ, ಆರೋಪಿಗಳ ಬಂಧನ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ಭಾಗಶಃ ರದ್ದಾಗಿದೆ. ಜೂನ್ 17 ಸೋಮವಾರದಂದು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆವರೆಗೂ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ನೇರಳೆ ಮಾರ್ಗದ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಜೂನ್​ 17ರಂದು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ … Continue reading ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಜೂ.17ರಂದು ಈ ಮಾರ್ಗದಲ್ಲಿ ರೈಲು ಸೇವೆ ರದ್ದು… !