ಗಾಳಿಪಟ ಪ್ರಿಯರ ಗಮನಕ್ಕೆ: ಪಟ ಹಾರಿಸುವ ದಾರ ಹತ್ತಿಯದ್ದೇ ಇರಬೇಕು, ನಿಯಮ ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ!

ಬೆಂಗಳೂರು:- ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ ಪುಷ್ಪಾ-2 ಹೊಸ ರಿಲೀಸ್ ಡೇಟ್ ಅನೌನ್ಸ್: ಬಿಡುಗಡೆಗೂ ಮುನ್ನವೇ 420 ಕೋಟಿ ರೂ. ಕಲೆಕ್ಷನ್ ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸಲಾಗುತ್ತಿದೆ. ಈ ದಾರಗಳು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಗಾಳಿಪಟ ಹಾರಿಸುವ ವೇಳೆ ದಾರ ತಾಗಿ ಪಕ್ಷಿಗಳು ಗಾಯಗೊಂಡು ಪ್ರಾಣ ಬಿಟ್ಟಿವೆ. ಹಾಗೇ ಬೈಕ್​ ಸವಾರರು ಕೂಡ ಇದರಿಂದ ಹೊರತಾಗಿಲ್ಲ. ಬೈಕ್​ ಸವಾರರ ಕುತ್ತಿಗೆ ಕೊಯ್ದ ಉದಾಹರಣೆಗಳು … Continue reading ಗಾಳಿಪಟ ಪ್ರಿಯರ ಗಮನಕ್ಕೆ: ಪಟ ಹಾರಿಸುವ ದಾರ ಹತ್ತಿಯದ್ದೇ ಇರಬೇಕು, ನಿಯಮ ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ!