ಗೋಲ್ಡ್ ಪ್ರಿಯರ ಗಮನಕ್ಕೆ: ಶುದ್ಧ ಚಿನ್ನದ ಬೆಲೆ 8,662 ರೂ; ಇವತ್ತಿನ ದರ ಪಟ್ಟಿ ಇಲ್ಲಿದೆ!

ಚಿನ್ನದ ಬೆಲೆ ಭಾರತದಲ್ಲಿ ಇವತ್ತು ಸೋಮವಾರ ಯಾವ ಬದಲಾವಣೆ ಕಂಡಿಲ್ಲ. ಕಳೆದ ವಾರಾಂತ್ಯದಲ್ಲಿ ಇದ್ದ ಬೆಲೆಯೇ ಮುಂದುವರಿದಿದೆ. ರೋಟರಿ ಮಿಡ್‌ಟೌನ್‌ನಿಂದ ಉಚಿತ ಆರೋಗ್ಯ ತಪಾಸಣೆ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 79,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 86,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 79,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 … Continue reading ಗೋಲ್ಡ್ ಪ್ರಿಯರ ಗಮನಕ್ಕೆ: ಶುದ್ಧ ಚಿನ್ನದ ಬೆಲೆ 8,662 ರೂ; ಇವತ್ತಿನ ದರ ಪಟ್ಟಿ ಇಲ್ಲಿದೆ!