ಎಚ್ಚರ ಜನರೇ: UPI ಪಾವತಿ ಮೂಲಕ ಹಣ ಬಂದಿದ್ರೆ ಯಾಮಾರಬೇಡಿ! ಇದು ಪಕ್ಕಾ Fraud!
ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ ವಹಿವಾಟು ವಿಧಾನವನ್ನು ಪರಿಚಯಿಸಿದೆ. ಇದು ಇಂದು ಅತ್ಯಂತ ಜನಪ್ರಿಯ ವ್ಯಾಪಾರ ವಿಧಾನಗಳಲ್ಲಿ ಒಂದಾಗಿದೆ. UPI ಮೂಲಕ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿ ಮಾಡಬಹುದು. ನಿಮಿಷಗಳಲ್ಲಿ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಇಂಟರ್ ನೆಟ್ ಸಂಪರ್ಕವಿರುವ ಪ್ರತಿಯೊಂದು ಸ್ಮಾರ್ಟ್ ಫೋನ್ ಮೂಲಕವೂ ಯುಪಿಐ ಬಳಸಿ ಹಣಕಾಸು ವಹಿವಾಟು ನಡೆಸಬಹುದು ಎಂಬುದು ಗೊತ್ತಿರುವ ವಿಚಾರ. ತೀವ್ರ ಎದೆನೋವು: ಕನ್ನಡದ ಖ್ಯಾತ ನಿರ್ಮಾಪಕ ಆಸ್ಪತ್ರೆಗೆ ದಾಖಲು! ಆದರೆ ಇದನ್ನೇ ಕೆಲ ಕಿಡಿಗೇಡಿಗಳು ಬಂಡವಾಳ ಮಾಡಿಕೊಂಡಿದ್ದಾರೆ. … Continue reading ಎಚ್ಚರ ಜನರೇ: UPI ಪಾವತಿ ಮೂಲಕ ಹಣ ಬಂದಿದ್ರೆ ಯಾಮಾರಬೇಡಿ! ಇದು ಪಕ್ಕಾ Fraud!
Copy and paste this URL into your WordPress site to embed
Copy and paste this code into your site to embed