ರೈತರೇ ಗಮನಿಸಿ: ಈ ಯೋಜನೆಯಡಿ ನೋಂದಣಿಗೆ ಜುಲೈ 31 ಕೊನೆ ದಿನ!

ದೇಶದ ಎಲ್ಲಾ ರೈತರು ಬೆಳೆ ವಿಮೆ ಪಡೆಯಲು ಅವಕಾಶ ಒದಗಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಹ ಬಿಡುಗಡೆ ಮಾಡಲಾಗಿದ್ದೂ, ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಹವಾಮಾನ ಅಂಶಗಳಾದ ಮಾಹಿತಿಗಳನ್ನು ಪರಿಶೀಲಿಸಿ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ. ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ದೊರೆಯುವ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000 ರೂ. ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ … Continue reading ರೈತರೇ ಗಮನಿಸಿ: ಈ ಯೋಜನೆಯಡಿ ನೋಂದಣಿಗೆ ಜುಲೈ 31 ಕೊನೆ ದಿನ!