FRUITS ID: ರೈತರೇ ಗಮನಿಸಿ.. ಬರ ಪರಿಹಾರ ಪಡೆಯಲು ʼʼಫ್ರೂಟ್ಸ್ ಐಡಿʼʼ ಕಡ್ಡಾಯ..!

ಬೆಂಗಳೂರು: ರಾಜ್ಯ ಸರಕಾರ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಸೂಕ್ತ ಪರಿಹಾರ ಸಿಗಬೇಕಾದರೆ ಫ್ರೂಟ್ಸ್‌ ಐಡಿ ಇರಲೇಬೇಕು. ಹೀಗಾಗಿ ಜಿಲ್ಲೆಯಲ್ಲಿ ಫ್ರೂಟ್ಸ್‌ ಐಡಿ ಮಾಡಿಸದ ಶೇ. 25 ರಷ್ಟು ರೈತರು ಬರ ಪರಿಹಾರ ಪಡೆಯಲು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 3,03,829 ಪ್ಲಾಟ್‌ಗಳ ರೈತರು ಫ್ರೂಟ್ಸ್‌ ಐಡಿ ಮಾಡಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಇಲ್ಲಿಯವರೆಗೆ 2,41,159 ಪ್ಲಾಟ್‌ಗಳ ರೈತರು ತಮ್ಮ ಫ್ರೂಟ್ಸ್‌ ಐಡಿ ಮಾಡಿಸಿಕೊಂಡಿದ್ದಾರೆ. ಬಾಕಿ ಉಳಿದ 62,670 ಪ್ಲಾಟ್‌ಗಳ ರೈತರು ಇನ್ನೂ … Continue reading FRUITS ID: ರೈತರೇ ಗಮನಿಸಿ.. ಬರ ಪರಿಹಾರ ಪಡೆಯಲು ʼʼಫ್ರೂಟ್ಸ್ ಐಡಿʼʼ ಕಡ್ಡಾಯ..!