ಮಧುಮೇಹಿಗಳೇ ಗಮನಿಸಿ: ನಿಮಗೆ ಗೋಧಿ ಹಿಟ್ಟಿಗಿಂತ ರಾಗಿ ಹಿಟ್ಟು ಬೆಸ್ಟ್ ಅಂತೆ!
ಮಧುಮೇಹದಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬೇಕಾಗಿರುವುದು ಬಹಳ ಮುಖ್ಯ. ಅದಕ್ಕಾಗಿ ಅವರು ಔಷಧೀಯ ಜೊತೆಗೆ ತಮ್ಮ ಡಯೆಟ್ ಬಗ್ಗೆಯೂ ಕಾಳಜಿವಹಿಸಬೇಕು. Virat Kohli: ಮತ್ತೆ ಕಿಂಗ್ ಎಂದು ನಿರೂಪಿಸಿದ ಕೊಹ್ಲಿ: ಸಚಿನ್ ಮತ್ತೊಂದು ದಾಖಲೆ ಉಡೀಸ್! ಗೋಧಿ ರೊಟ್ಟಿ ಬದಲು ರಾಗಿ ರೊಟ್ಟಿ:- ಮಧುಮೇಹಿಗಳಿಗೆ ಗೋಧಿ ರೊಟ್ಟಿಯ ಬದಲು ರಾಗಿ ಹಿಟ್ಟಿನಿಂದ ಮಾಡಿದ ರೊಟ್ಟಿ ತಿಂದರೆ ಉತ್ತಮ. ರಾಗಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಪ್ರೋಟೀನ್, ಕಾರ್ಬೋಹೈಡ್ರೇಟ್, ರೈಬೋಫ್ಲಾವಿನ್, ನಿಕೋಟಿನ್, ಥಯಾಮಿನ್, ಕಬ್ಬಿಣ, ಫೋಲಿಕ್ ಆಮ್ಲ ಮತ್ತು … Continue reading ಮಧುಮೇಹಿಗಳೇ ಗಮನಿಸಿ: ನಿಮಗೆ ಗೋಧಿ ಹಿಟ್ಟಿಗಿಂತ ರಾಗಿ ಹಿಟ್ಟು ಬೆಸ್ಟ್ ಅಂತೆ!
Copy and paste this URL into your WordPress site to embed
Copy and paste this code into your site to embed