ಮಧುಮೇಹಿಗಳೇ ಗಮನಿಸಿ: ರಾತ್ರಿ ವೇಳೆ ಇಂತಹ ಆಹಾರ ಸೇವಿಸಿದ್ರೆ ಶುಗರ್ ಹೆಚ್ಚಾಗುತ್ತಂತೆ!

ಮಧುಮೇಹಿಗಳು ಮಧುಮೇಹವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಅದರಲ್ಲೂ ರಾತ್ರಿ ತಿನ್ನುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ, ಯಾವ ಆಹಾರಗಳನ್ನು ರಾತ್ರಿ ವೇಳೆ ಸೇವನೆ ಮಾಡಬಾರದು ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು. ಅಂತಹ ಆಹಾರಗಳು ಇಲ್ಲಿದೆ, ನೋಡಿ… Health Tips: ನಿಮಗೆ ಈ ಸಮಸ್ಯೆ ಇದ್ರೆ ನಿಂಬೆ ಜ್ಯೂಸ್ ಕುಡಿಯಲೇಬೇಡಿ! ರಾತ್ರಿ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿದೆ ಎನ್ನುವುದಕ್ಕೆ ಹಲವಾರು ಸೂಚನೆಗಳು ಇವೆ. ಅದರಲ್ಲಿ ಮುಖ್ಯವಾಗಿ ಅತಿಯಾಗಿ … Continue reading ಮಧುಮೇಹಿಗಳೇ ಗಮನಿಸಿ: ರಾತ್ರಿ ವೇಳೆ ಇಂತಹ ಆಹಾರ ಸೇವಿಸಿದ್ರೆ ಶುಗರ್ ಹೆಚ್ಚಾಗುತ್ತಂತೆ!