ಮಧುಮೇಹಿಗಳೇ ಗಮನಿಸಿ: ನಿತ್ಯ ಈ ನೀರು ಕುಡಿದರೆ, ಬ್ಲಡ್‌ ಶುಗರ್ ಕಂಟ್ರೋಲ್ ಆಗುತ್ತಂತೆ!

ಮಧುಮೇಹಿಗಳೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಬ್ಲಡ್‌ ಶುಗರ್ ಕಂಟ್ರೋಲ್ ಆಗಲು ನಿತ್ಯ ಈ ಕೆಳಗೆ ತಿಳಿಸಿರುವ ಟಿಪ್ಸ್ ಪಾಲಿಸಿ. ಮಧುಮೇಹವನ್ನು ನಿಯಂತ್ರಿಸಲು ಬಾರ್ಲಿ ನೀರು ಸಹಾಯಕವಾಗಿದೆ. ಬಾರ್ಲಿ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. Mehbooba Mufti: ನಮ್ಮ ಪಕ್ಷ ಪಕ್ಷ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್ ಉಚಿತ: ಮೆಹಬೂಬಾ ಮುಫ್ತಿ ಬಾರ್ಲಿ ನೀರಿನಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಬಾರ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ … Continue reading ಮಧುಮೇಹಿಗಳೇ ಗಮನಿಸಿ: ನಿತ್ಯ ಈ ನೀರು ಕುಡಿದರೆ, ಬ್ಲಡ್‌ ಶುಗರ್ ಕಂಟ್ರೋಲ್ ಆಗುತ್ತಂತೆ!