ಬೆಂಗಳೂರು ನಾಗರೀಕರ ಗಮನಕ್ಕೆ: ಕೋರಮಂಗಲದ ಈ ಪ್ರದೇಶಗಳಲ್ಲಿ 2 ದಿನ ಕರೆಂಟ್ ಕಟ್!

ಬೆಂಗಳೂರು:- ಕೋರಮಂಗಲದ ಹಲವು ಪ್ರದೇಶಗಳಲ್ಲಿ 2 ದಿನ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಉಸ್ತಾದ್ ಝಾಕೀರ್ ಹುಸೇನ್ ರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ:ಬೆಲ್ಲದ! ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಪವರ್ ಕಟ್ ಇರಲಿದೆ. ಕೋರಮಂಗಲದಲ್ಲಿ ಮಂಗಳವಾರ ಮತ್ತು ಬುಧವಾರ ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್​ ಇರುವುದಿಲ್ಲ. ಅದರಂತೆ ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್ ಆ್ಯಂಡ್ ಆಸ್ಪತ್ರೆ, ತಾವರೆಕೆರೆ, ಆಕ್ಸೆಂಚರ್, ಒರಕಲ್, ಕ್ರೈಸ್ಟ್ ಕಾಲೇಜು, ಬಿಟಿಎಂ ಲೇಔಟ್, … Continue reading ಬೆಂಗಳೂರು ನಾಗರೀಕರ ಗಮನಕ್ಕೆ: ಕೋರಮಂಗಲದ ಈ ಪ್ರದೇಶಗಳಲ್ಲಿ 2 ದಿನ ಕರೆಂಟ್ ಕಟ್!